Kamal Haasan : Hindi Is Still A Tittle Child Diapers | Oneindia Kannada

2019-10-04 382

ಹಿಂದಿ ಹೇರಿಕೆಯ ಬಗ್ಗೆ ಮಾತನಾಡಿರೋ ಕಮಲ್ ಹಾಸನ್ ಹಿಂದಿ ಇನ್ನೂ ಡೈಪರ್ ನಲ್ಲಿರುವ ಕೂಸು, ಭಾರತದ ಇತರ ಭಾಷೆಗಳ ಪ್ರಾಚೀನತೆಗೆ ಹೋಲಿಸಿದರೆ ಹಿಂದಿ ತೀರಾ ಹೊಸತು" ಅಂತ ವ್ಯಂಗ್ಯವಾಡಿದ್ದಾರೆ


Kamal Haasan called Hindi a ‘little child in diapers’ in comparison with older languages of the country.